
ದದ್ದಲ್ : ಗ್ರಾಮದಲ್ಲಿ ಗಣಶನ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ ವಾಲ್ಮೀಕಿ ಯುವಕರು ಬಳಗವಯಿಂದ: ಅನ್ನು ಸಂತರ್ಪಣೆ ಕಾರ್ಯಕ್ರಮ ನಡೆಸಿದ ವಾಲ್ಮೀಕಿ ಯುವಕರು ಗೆಳೆಯರು ಬಳಗದ ದದ್ದಲ್ ಗ್ರಾಮದ ಗುರುಹಿರಿಯರಿಗೆ ಅಭಿನಂದಿಸಿ ಶುಭ ಕೋರಿದರು ಈ ಸಂದರ್ಭದಲ್ಲಿ ಮದ್ರಿ ಹನುಮೇಶ ನಾಯಕ ಅಳ್ಳಯ್ಯ ಗೋರ್ಕಲ್ ಕಾವಲಿ ಮಹಾದೇವ ಮಾದ್ರಿ ರಾಮ್ ಮಟ್ಲು ರಾಮ್ ಕೃಷ್ಣ ಮಹೇಂದ್ರ ದೇವರಾಜ ವೀರೇಶ್ ಮದಕಲ್ ನಾಗರಾಜ ಪವನ್ ಕುಮಾರ್ ವಿಜಯ್ ನರಸಿಂಹ ಶಿವರಾಜ ಇನ್ನೂ ಅನೇಕ ಇದ್ದರು