Share Facebook Twitter LinkedIn Pinterest Email ಕುಕನೂರು 04:-ತಾಲೂಕಿನ ಬಿನ್ನಾಳ ಗ್ರಾಮದ ನಿವಾಸಿಯಾಗಿದ್ದ ಲಲಿತವ್ವ ಗಂಡ ಹನುಮಂತಪ್ಪ ಭಜಂತ್ರಿ ಗುರುವಾರ ನಿಧನರಾಗಿದ್ದಾರೆ. ಮೃತರಿಗೆ ಪತಿ, ಮಕ್ಕಳು, ಸಹೋದರ ಹಾಗೂ ಅಪಾರ ಬಂಧು ಬಳಗ ಇದೆ, ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 11: 30 ಗಂಟೆಗೆ ಮೃತರ ಗ್ರಾಮವಾದ ಬಿನ್ನಾಳ ಗ್ರಾಮದಲ್ಲಿ ಜರುಗಲಿದೆ.