ಗಂವ್ಹಾರ: ನೂತನ ಎಸ್ಡಿಎಂಸಿ ರಚನೆtunga kirana03/09/2025 ವರದಿ ರವಿಕುಮಾರ್ ತಳವಾರಜೇವರ್ಗಿ: ತಾಲೂಕಿನ ಗಂವ್ಹಾರ ಗ್ರಾಮದಲ್ಲಿನ ಶಾಲೆಯ ನೂತನ ಎಸ್.ಡಿಎಂಸಿ ರಚನೆ ಮಾಡಲಾಯಿತು. ಊರಿನ ಹಿರಿಯರು ಸಮ್ಮುಖದಲ್ಲಿ ೧೮ ಜನ ಸದಸ್ಯರ ಶಾಂತಿಯುತವಾಗಿ ಆಯ್ಕೆ ಮಾಡಲಾಯಿತು…