ಮಾನ್ವಿ: ತಾಲೂಕಿನ ನೀರು ಮಾನ್ವಿ ಗ್ರಾಮದ ಗುಡ್ಡದ ಬಳಿ ಶುಕ್ರವಾರ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿರತೆಗಳು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಿ ಮೂರು ಚಿರತೆಗಳುನ್ನು ಹಿಡಿದು ಕಮಲಾಪುರ ಜೂಗೆ ಬಿಟ್ಟು ಬಂದಿತ್ತು ಮೂರ್ನಾಲ್ಕು ದಿನಗಳಿಂದ ಹಿಂದೆ ಗುಡ್ಡದಲ್ಲಿ ಚಿರತೆಗಳಿವೆ ಎಂದು ಪಕ್ಕದ ಹೊಲದಲ್ಲಿ ಕೆಲಸ ಮಾಡುವಾಗ ಕಾರ್ಮಿಕರು ಮತ್ತು ಧನ ಕಾಯುವ ಹುಡುಗರು ಹೇಳಿದಾಗ ಯಾರು ನಂಬಿರಲಿಲ್ಲ ಶುಕ್ರವಾರ ಕೆನಾಲ್ ರಸ್ತೆಯ ಸಿದ್ಧಾರೂಢ ಮಠದ ಹತ್ತಿರ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಗೋಂಡಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿಯಬೇಕ ಎಂದು ಒತ್ತಾಯಿಸಿದ್ದಾರೆ… ನೀರು ಮಾನ್ವಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಮಾಹಿತಿ ಬಂದಿದೆ ಸ್ಥಳ ಪರಿಶೀಲನೆಗೆ ಸಿಬ್ಬಂದಿಯನ್ನು ಕೇಳಿಸಿಕೊಂಡ ಬಾಗುವುದು ಜನ ಭಯಪಡದೆ ಧೈರ್ಯದಿಂದ ಇರುಬೇಕು ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು.. ಪುರುಷೋತ್ತಮ ಅರಣ್ಯ ಇಲಾಖೆ ಅಧಿಕಾರಿ