Close Menu
ತುಂಗಾಕಿರಣ ದೈನಂದಿನ ವಾರ್ತೆ
  • Home
  • Business
  • Career
  • E Newspaper
  • Education
  • Entertainment
  • Health & Fitness
  • Lifestyle
  • Others
  • Technology
  • Travel
  • Post
What's Hot

ವ್ಯಸನ ಮುಕ್ತ ದಿನಾಚರಣೆ ಅಚ್ಚುಕಟ್ಟಾಗಿ ಆಚರಿಸಿ- ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ

24/07/2025

ಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ

24/07/2025

ಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ

24/07/2025
Facebook X (Twitter) Instagram
Facebook X (Twitter) Instagram
ತುಂಗಾಕಿರಣ ದೈನಂದಿನ ವಾರ್ತೆತುಂಗಾಕಿರಣ ದೈನಂದಿನ ವಾರ್ತೆ
Post
  • Home
  • E-Paper
  • Business
  • Education
  • Career
  • Health
  • Lifestyle
  • Cyber Alerts
  • Technology
  • Travel
ತುಂಗಾಕಿರಣ ದೈನಂದಿನ ವಾರ್ತೆ
Home»Others»ಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ
Others

ಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ

tunga kiranaBy tunga kirana24/07/2025No Comments1 Min Read
Share Facebook Twitter Pinterest LinkedIn Tumblr Reddit Telegram Email
Share
Facebook Twitter LinkedIn Pinterest Email

ಕವಿತಾಳ : ಜಗದ್ಗುರು ಶ್ರೀ ಶಿವ ಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಲ್ಲಿ ಇಂದು 203ನೇ ಸುಜ್ಞಾನ ಸಂಗಮ ಎಂಬ ಆಧ್ಯಾತ್ಮಿಕ ಚಿಂತನ ಗೋಷ್ಠಿ ನಡೆಯಿತು. ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಬಸವ ಪ್ರಸಾದ ಶರಣರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಅಭಿಜಿತ್ ಮಾಲಿ ಪಾಟೀಲ್ ಮಸ್ಕಿ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಶ್ರೀಮಠದ ಶಿಕ್ಷಣ ಪದ್ದತಿಯು ಅತ್ಯುತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಈಗಿನ ಮಕ್ಕಳಲ್ಲಿ ನೀಡುವಂತ ಕಾರ್ಯಾ ಶ್ಲಾಘನೀಯ ಎಂದು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು. ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ್ರು ಶ್ರೀಮಠದಲ್ಲಿ ಶೈಕ್ಷಣಿಕವಾಗಿ ಮಕ್ಕಳು ಸಂಸ್ಕಾರಯುತವಾಗಿ ಶಿಕ್ಷಣವನ್ನು ನೀಡುವ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ನಮ್ಮ ಭಾಗದಲ್ಲಿ ದೊಡ್ಡ ಕಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀಜ್ಞಾನಾಕ್ಷಿ ಶಾಲೆಯ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಹಾಗೂ ವಿಜ್ಞಾನ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. 203ನೇ ಸುಜ್ಞಾನ ಸಂಗಮ ಕಾರ್ಯಕ್ರಮದ ವೇದಿಕೆಯಲ್ಲಿ ಸುರೇಶ್ ಕ .ಸಾ.ಪ ಅಧ್ಯಕ್ಷರು ಸಿರವಾರ ಬಸವರಾಜ್ ಬಂಕಲ್ ದೊಡ್ಡಿ ವಟಗಲ್, ಆದನ ಗೌಡ ಗ್ರಾ. ಪಂ ಸ ವಟಗಲ್, ಸೂಗಪ್ಪ ವಟಗಲ್ ಉಪಸ್ಥಿತರಿದ್ದರು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆಎಲ್ಲಾ ಅತಿಥಿಗಳಿಂದ ಶ್ರೀ ಜ್ಞಾನಾಕ್ಷಿ ವಿದ್ಯಾ ಮಂದಿರ ಶಾಲೆಯ ಪುಟಾಣಿ ಮಕ್ಕಳಿಗೆ ವಾರದ ನಕ್ಷತ್ರಗಳು ಹಾಗೂ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ವಿವಿಧ ಖಾತೆಯ ವಿದ್ಯಾರ್ಥಿಗಳಿಗೆ ಬ್ಯಾಡ್ಜ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಶ್ರೀಮಠದ ಪೂಜ್ಯರು ತಮ್ಮ ಆರ್ಶೀವಚನದಲ್ಲಿ ಈಗಿನ ವಾತಾವರಣ ಪಾಲಕರ ಮನಸ್ಥಿತಿ ಮಕ್ಕಳ ಮನಸ್ಥಿತಿಯನ್ನು ವಿವರಿಸುತ್ತಾ ಮಕ್ಕಳಿಗೆ ಬೇಕಾಗಿರುವ ಅವಶ್ಯ ಸಂಸ್ಕೃತಿಯನ್ನು ಶ್ರೀಮಠವು ನೀಡುತ್ತಾ ಬಂದಿದೆ. ಕಳೆದ 19 ವರ್ಷಗಳಿಂದ ಶ್ರೀಮಠದಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಅತಿಥಿಗಳಿಗೆ ಸಾಧಕರಿಗೆ ಗಣ್ಯಮಾನ್ಯರಿಗೆ ಸನ್ಮಾನಿಸ ಲಾಗಿದ್ದು, ಅವರಿಗೆಲ್ಲ ಈ ವೇದಿಕೆಯು ದಾರಿ ದೀಪವಾಗಿದೆ ಎಂದು ತಮ್ಮ ಆಶೀರ್ವಚನದ ಮೂಲಕ ತಿಳಿಸಿದರು.

Share. Facebook Twitter Pinterest LinkedIn Tumblr Email
Previous Articleಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ
Next Article ವ್ಯಸನ ಮುಕ್ತ ದಿನಾಚರಣೆ ಅಚ್ಚುಕಟ್ಟಾಗಿ ಆಚರಿಸಿ- ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ
tunga kirana
  • Website

Related Posts

Others

ವ್ಯಸನ ಮುಕ್ತ ದಿನಾಚರಣೆ ಅಚ್ಚುಕಟ್ಟಾಗಿ ಆಚರಿಸಿ- ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ

24/07/2025
Others

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

21/07/2025
Others

ಗಂಗಾಮತ ಸಮಾಜಕ್ಕೆ ನೂತನ ಅಧ್ಯಕ್ಷರಾಗಿ ಹನುಮೇಶ ಬಟಾರಿ ಆಯ್ಕೆ

21/07/2025
Add A Comment
Leave A Reply Cancel Reply

Calendar
July 2025
M T W T F S S
 123456
78910111213
14151617181920
21222324252627
28293031  
     
Editors Picks
Latest Posts

Subscribe to Updates

Get the latest updates!

Calendar
July 2025
M T W T F S S
 123456
78910111213
14151617181920
21222324252627
28293031  
     

Your source for the serious news. This demo is crafted specifically to exhibit the use of the theme as a news site. Visit our main page for more demos.

We're social. Connect with us:

Facebook X (Twitter) Instagram Pinterest YouTube Tumblr LinkedIn WhatsApp

Subscribe to Updates

Get the latest updates!

Facebook X (Twitter) Instagram Pinterest
  • Home
  • Get a Website
© 2025 TungaKirana Designed by Mnemonics.

Type above and press Enter to search. Press Esc to cancel.