
ವರದಿ ರವಿಕುಮಾರ್ ತಳವಾರ
ಜೇವರ್ಗಿ: ತಾಲೂಕಿನ ಗಂವ್ಹಾರ ಗ್ರಾಮದಲ್ಲಿನ ಶಾಲೆಯ ನೂತನ ಎಸ್.ಡಿಎಂಸಿ ರಚನೆ ಮಾಡಲಾಯಿತು. ಊರಿನ ಹಿರಿಯರು ಸಮ್ಮುಖದಲ್ಲಿ ೧೮ ಜನ ಸದಸ್ಯರ ಶಾಂತಿಯುತವಾಗಿ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಮೋಹನ್ ಗೌಡ ಎಸ್ ಬಿರಾದರ್ ಉಪಾಧ್ಯಕ್ಷರಾಗಿ ಜ್ಯೋತಿ ಎಸ್ ಮಾಯರ್ , ಸದಸ್ಯರಾಗಿ ಮಲ್ಲಿಕಾರ್ಜುನ್ ಎನ್ ಹೆರುಂಡಿ ಸುನಿಲ್ ಸೋಗೂರು, ದೇವೇಂದ್ರಪ್ಪ ನಾಯ್ಕೋಡಿ ,ದಾವಲ್ ಸಾಬ್, ಶಂಸುದ್ದೀನ್, ಕುಪೇಂದ್ರ, ಯಮನಪ್ಪ ,ಬಸವರಾಜ್, ಪ್ರಭಾವತಿ ಹೆಚ್, ಸಾನ್ವಿ ಎಸ್, ನಿರ್ಮಲ ಎಸ್ , ಗೀತಾ ಎ, ಶಬನಬೇಗಂ ಜೆ, ಮೌಲಂಬಿ ಎಚ್ ,ಕಾವೇರಿ ಆರ್, ಲಕ್ಷ್ಮಿ ಕೆ, ಮುಖ್ಯ ಗ್ರಾಮ ಪಂಚಾಯತಿ ಸದಸ್ಯರಾದ ವಿಶ್ವನಾಥ್ ಬಡಿಗೇರ, ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಕಪ ತಳವಾರ್, ಶಿಕ್ಷಕರಾದ ಶಿವಶರಣಪ್ಪ,ಸುರೇಶ್, ಗದ್ಯಪಾ , ದಶರಥ, ಈರಣ್ಣ, ರುಕ್ಸನಾ, ಶರಣಪ್ಪ ಮಾಹೇರ, ಮಹೇಶ್ ವಿಶ್ವ ಜ್ಯೋತಿ, ಹೀನಾ, ಲಕ್ಷ್ಮಿ , ಅಂಗನವಾಡಿ ಕಾರ್ಯಕರ್ತರು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಗ್ರಾಮದ ಹಲವಾರು ಹಿರಿಯ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು ಭಾಗವಹಿಸಿ ನೂತನ ಎಸ್. ಡಿ. ಎಂ.ಸಿ. ಯಶಸ್ವಿಯಾಗಿ ರಚನೆಗೆ ಸಹಕರಿಸಿದರು ಎಂದು ಶಾಲೆಯ ಶಿಕ್ಷಕರು ಹಾಗೂ ಯುವ ಬರಹಗಾರರಾದ ಬಲ ಭೀಮ ಎಸ್ ನರಿಬೋಳಿ ಯವರು ತಿಳಿಸಿದರು.